ಶ್ರೀ ಸೂಕ್ತಮ್ | Sri Suktam PDF Kannada

ಶ್ರೀ ಸೂಕ್ತಮ್ | Sri Suktam Kannada PDF Download

Free download PDF of ಶ್ರೀ ಸೂಕ್ತಮ್ | Sri Suktam Kannada using the direct link provided at the bottom of the PDF description.

DMCA / REPORT COPYRIGHT

ಶ್ರೀ ಸೂಕ್ತಮ್ | Sri Suktam Kannada - Description

Dear readers, here we are offering ಶ್ರೀಸೂಕ್ತ | Sri Suktam PDF in Kannada to all of you. Sri Suktam is a very popular Vedic Sanskrit hymn that is dedicated to Goddess Lakshmi Ji. As per Hindu scholars, Goddess Lakshmi Ji is the God of health, wealth, and prosperity. This Sukta is recited to receive the blessings of Goddess Lakshmi, the presiding deity of wealth. Mother Lakshmi is very pleased with the seeker who recites Shri Sukta. By the grace of Lakshmi ji, a person not only gets wealth and opulence but also fame and fame. The person who recites Sri Sukta once in the evening, starting from Dhan Trayodashi till the next year’s Dhan Trayodashi, all his problems related to money get solved.

There are a total of 16 hymns in Shri Sukta. Its recitation also gives health benefits. Sri Suktam or Sri Suktam is a hymn described in the Rigveda for the worship of Mahalakshmi. The recitation of Shree Sukta brings happiness and grace to Mahalakshmi, as well as it is recited and ritualized for growth in business, freedom from debt, and getting wealth.

Sri Suktam PDF in Kannada – ಶ್ರೀಸೂಕ್ತ PDF

ಶ್ರೀಸೂಕ್ತ (ಋಗ್ವೇದ)

ಓಂ .. ಹಿರಣ್ಯವರ್ಣಾಂ ಹರಿಣೀಂ ಸುವರ್ಣರಜತಸ್ರಜಾಂ .

ಚಂದ್ರಾಂ ಹಿರಣ್ಮಯೀಂ ಲಕ್ಷ್ಮೀಂ ಜಾತವೇದೋ ಮ ಆವಹ .. 1..

ತಾಂ ಮ ಆವಹ ಜಾತವೇದೋ ಲಕ್ಷ್ಮೀಮನಪಗಾಮಿನೀಂ .

ಯಸ್ಯಾಂ ಹಿರಣ್ಯಂ ವಿಂದೇಯಂ ಗಾಮಶ್ವಂ ಪುರುಷಾನಹಂ .. 2..

ಅಶ್ವಪೂರ್ವಾಂ ರಥಮಧ್ಯಾಂ ಹಸ್ತಿನಾದಪ್ರಬೋಧಿನೀಂ .

ಶ್ರಿಯಂ ದೇವೀಮುಪಹ್ವಯೇ ಶ್ರೀರ್ಮಾದೇವೀರ್ಜುಷತಾಂ .. 3..

ಕಾಂ ಸೋಸ್ಮಿತಾಂ ಹಿರಣ್ಯಪ್ರಾಕಾರಾಮಾರ್ದ್ರಾಂ ಜ್ವಲಂತೀಂ ತೃಪ್ತಾಂ ತರ್ಪಯಂತೀಂ .

ಪದ್ಮೇ ಸ್ಥಿತಾಂ ಪದ್ಮವರ್ಣಾಂ ತಾಮಿಹೋಪಹ್ವಯೇ ಶ್ರಿಯಂ .. 4..

ಚಂದ್ರಾಂ ಪ್ರಭಾಸಾಂ ಯಶಸಾ ಜ್ವಲಂತೀಂ ಶ್ರಿಯಂ ಲೋಕೇ ದೇವಜುಷ್ಟಾಮುದಾರಾಂ .

ತಾಂ ಪದ್ಮಿನೀಮೀಂ ಶರಣಮಹಂ ಪ್ರಪದ್ಯೇಽಲಕ್ಷ್ಮೀರ್ಮೇ ನಶ್ಯತಾಂ ತ್ವಾಂ ವೃಣೇ .. 5..

ಆದಿತ್ಯವರ್ಣೇ ತಪಸೋಽಧಿಜಾತೋ ವನಸ್ಪತಿಸ್ತವ ವೃಕ್ಷೋಽಥ ಬಿಲ್ವಃ .

ತಸ್ಯ ಫಲಾನಿ ತಪಸಾ ನುದಂತು ಮಾಯಾಂತರಾಯಾಶ್ಚ ಬಾಹ್ಯಾ ಅಲಕ್ಷ್ಮೀಃ .. 6..

ಉಪೈತು ಮಾಂ ದೇವಸಖಃ ಕೀರ್ತಿಶ್ಚ ಮಣಿನಾ ಸಹ .

ಪ್ರಾದುರ್ಭೂತೋಽಸ್ಮಿ ರಾಷ್ಟ್ರೇಽಸ್ಮಿನ್ ಕೀರ್ತಿಮೃದ್ಧಿಂ ದದಾತು ಮೇ .. 7..

ಕ್ಷುತ್ಪಿಪಾಸಾಮಲಾಂ ಜ್ಯೇಷ್ಠಾಮಲಕ್ಷ್ಮೀಂ ನಾಶಯಾಮ್ಯಹಂ .

ಅಭೂತಿಮಸಮೃದ್ಧಿಂ ಚ ಸರ್ವಾಂ ನಿರ್ಣುದ ಮೇ ಗೃಹಾತ್ .. 8..

ಗಂಧದ್ವಾರಾಂ ದುರಾಧರ್ಷಾಂ ನಿತ್ಯಪುಷ್ಟಾಂ ಕರೀಷಿಣೀಂ .

ಈಶ್ವರೀꣳ ಸರ್ವಭೂತಾನಾಂ ತಾಮಿಹೋಪಹ್ವಯೇ ಶ್ರಿಯಂ .. 9..

ಮನಸಃ ಕಾಮಮಾಕೂತಿಂ ವಾಚಃ ಸತ್ಯಮಶೀಮಹಿ .

ಪಶೂನಾಂ ರೂಪಮನ್ನಸ್ಯ ಮಯಿ ಶ್ರೀಃ ಶ್ರಯತಾಂ ಯಶಃ .. 10..

ಕರ್ದಮೇನ ಪ್ರಜಾಭೂತಾ ಮಯಿ ಸಂಭವ ಕರ್ದಮ .

ಶ್ರಿಯಂ ವಾಸಯ ಮೇ ಕುಲೇ ಮಾತರಂ ಪದ್ಮಮಾಲಿನೀಂ .. 11..

ಆಪಃ ಸೃಜಂತು ಸ್ನಿಗ್ಧಾನಿ ಚಿಕ್ಲೀತ ವಸ ಮೇ ಗೃಹೇ .

ನಿ ಚ ದೇವೀಂ ಮಾತರಂ ಶ್ರಿಯಂ ವಾಸಯ ಮೇ ಕುಲೇ .. 12..

ಆರ್ದ್ರಾಂ ಪುಷ್ಕರಿಣೀಂ ಪುಷ್ಟಿಂ ಪಿಂಗಲಾಂ ಪದ್ಮಮಾಲಿನೀಂ .

ಚಂದ್ರಾಂ ಹಿರಣ್ಮಯೀಂ ಲಕ್ಷ್ಮೀಂ ಜಾತವೇದೋ ಮ ಆವಹ .. 13..

ಆರ್ದ್ರಾಂ ಯಃ ಕರಿಣೀಂ ಯಷ್ಟಿಂ ಸುವರ್ಣಾಂ ಹೇಮಮಾಲಿನೀಂ .

ಸೂರ್ಯಾಂ ಹಿರಣ್ಮಯೀಂ ಲಕ್ಷ್ಮೀಂ ಜಾತವೇದೋ ಮ ಆವಹ .. 14..

ತಾಂ ಮ ಆವಹ ಜಾತವೇದೋ ಲಕ್ಷ್ಮೀಮನಪಗಾಮಿನೀಂ .

ಯಸ್ಯಾಂ ಹಿರಣ್ಯಂ ಪ್ರಭೂತಂ ಗಾವೋ ದಾಸ್ಯೋಽಶ್ವಾನ್ವಿಂದೇಯಂ ಪುರುಷಾನಹಂ .. 15..

ಯಃ ಶುಚಿಃ ಪ್ರಯತೋ ಭೂತ್ವಾ ಜುಹುಯಾದಾಜ್ಯ ಮನ್ವಹಂ .

ಶ್ರಿಯಃ ಪಂಚದಶರ್ಚಂ ಚ ಶ್ರೀಕಾಮಃ ಸತತಂ ಜಪೇತ್ .. 16..

                  ಫಲಶ್ರುತಿ

ಪದ್ಮಾನನೇ ಪದ್ಮ ಊರೂ ಪದ್ಮಾಕ್ಷೀ ಪದ್ಮಸಂಭವೇ .

ತ್ವಂ ಮಾಂ ಭಜಸ್ವ ಪದ್ಮಾಕ್ಷೀ ಯೇನ ಸೌಖ್ಯಂ ಲಭಾಮ್ಯಹಂ ..

ಅಶ್ವದಾಯೀ ಗೋದಾಯೀ ಧನದಾಯೀ ಮಹಾಧನೇ .

ಧನಂ ಮೇ ಜುಷತಾಂ ದೇವಿ ಸರ್ವಕಾಮಾಂಶ್ಚ ದೇಹಿ ಮೇ ..

ಪುತ್ರಪೌತ್ರ ಧನಂ ಧಾನ್ಯಂ ಹಸ್ತ್ಯಶ್ವಾದಿಗವೇ ರಥಂ .

ಪ್ರಜಾನಾಂ ಭವಸಿ ಮಾತಾ ಆಯುಷ್ಮಂತಂ ಕರೋತು ಮಾಂ ..

ಧನಮಗ್ನಿರ್ಧನಂ ವಾಯುರ್ಧನಂ ಸೂರ್ಯೋ ಧನಂ ವಸುಃ .

ಧನಮಿಂದ್ರೋ ಬೃಹಸ್ಪತಿರ್ವರುಣಂ ಧನಮಶ್ನು ತೇ ..

ವೈನತೇಯ ಸೋಮಂ ಪಿಬ ಸೋಮಂ ಪಿಬತು ವೃತ್ರಹಾ .

ಸೋಮಂ ಧನಸ್ಯ ಸೋಮಿನೋ ಮಹ್ಯಂ ದದಾತು ಸೋಮಿನಃ ..

ನ ಕ್ರೋಧೋ ನ ಚ ಮಾತ್ಸರ್ಯಂ ನ ಲೋಭೋ ನಾಶುಭಾ ಮತಿಃ ..

ಭವಂತಿ ಕೃತಪುಣ್ಯಾನಾಂ ಭಕ್ತಾನಾಂ ಶ್ರೀಸೂಕ್ತಂ ಜಪೇತ್ಸದಾ ..

ವರ್ಷಂತು ತೇ ವಿಭಾವರಿ ದಿವೋ ಅಭ್ರಸ್ಯ ವಿದ್ಯುತಃ .

ರೋಹಂತು ಸರ್ವಬೀಜಾನ್ಯವ ಬ್ರಹ್ಮ ದ್ವಿಷೋ ಜಹಿ ..

ಪದ್ಮಪ್ರಿಯೇ ಪದ್ಮಿನಿ ಪದ್ಮಹಸ್ತೇ ಪದ್ಮಾಲಯೇ ಪದ್ಮದಲಾಯತಾಕ್ಷಿ .

ವಿಶ್ವಪ್ರಿಯೇ ವಿಷ್ಣು ಮನೋಽನುಕೂಲೇ ತ್ವತ್ಪಾದಪದ್ಮಂ ಮಯಿ ಸನ್ನಿಧತ್ಸ್ವ ..

ಯಾ ಸಾ ಪದ್ಮಾಸನಸ್ಥಾ ವಿಪುಲಕಟಿತಟೀ ಪದ್ಮಪತ್ರಾಯತಾಕ್ಷೀ .

ಗಂಭೀರಾ ವರ್ತನಾಭಿಃ ಸ್ತನಭರ ನಮಿತಾ ಶುಭ್ರ ವಸ್ತ್ರೋತ್ತರೀಯಾ .

ಲಕ್ಷ್ಮೀರ್ದಿವ್ಯೈರ್ಗಜೇಂದ್ರೈರ್ಮಣಿಗಣ ಖಚಿತೈಸ್ಸ್ನಾಪಿತಾ ಹೇಮಕುಂಭೈಃ .

ನಿತ್ಯಂ ಸಾ ಪದ್ಮಹಸ್ತಾ ಮಮ ವಸತು ಗೃಹೇ ಸರ್ವಮಾಂಗಲ್ಯಯುಕ್ತಾ ..

ಲಕ್ಷ್ಮೀಂ ಕ್ಷೀರಸಮುದ್ರ ರಾಜತನಯಾಂ ಶ್ರೀರಂಗಧಾಮೇಶ್ವರೀಂ .

ದಾಸೀಭೂತಸಮಸ್ತ ದೇವ ವನಿತಾಂ ಲೋಕೈಕ ದೀಪಾಂಕುರಾಂ .

ಶ್ರೀಮನ್ಮಂದಕಟಾಕ್ಷಲಬ್ಧ ವಿಭವ ಬ್ರಹ್ಮೇಂದ್ರಗಂಗಾಧರಾಂ .

ತ್ವಾಂ ತ್ರೈಲೋಕ್ಯ ಕುಟುಂಬಿನೀಂ ಸರಸಿಜಾಂ ವಂದೇ ಮುಕುಂದಪ್ರಿಯಾಂ ..

ಸಿದ್ಧಲಕ್ಷ್ಮೀರ್ಮೋಕ್ಷಲಕ್ಷ್ಮೀರ್ಜಯಲಕ್ಷ್ಮೀಸ್ಸರಸ್ವತೀ .

ಶ್ರೀಲಕ್ಷ್ಮೀರ್ವರಲಕ್ಷ್ಮೀಶ್ಚ ಪ್ರಸನ್ನಾ ಮಮ ಸರ್ವದಾ ..

ವರಾಂಕುಶೌ ಪಾಶಮಭೀತಿಮುದ್ರಾಂ ಕರೈರ್ವಹಂತೀಂ ಕಮಲಾಸನಸ್ಥಾಂ .

ಬಾಲಾರ್ಕ ಕೋಟಿ ಪ್ರತಿಭಾಂ ತ್ರಿಣೇತ್ರಾಂ ಭಜೇಹಮಾದ್ಯಾಂ ಜಗದೀಶ್ವರೀಂ ತಾಂ ..

ಸರ್ವಮಂಗಲಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ .

ಶರಣ್ಯೇ ತ್ರ್ಯಂಬಕೇ ದೇವಿ ನಾರಾಯಣಿ ನಮೋಽಸ್ತು ತೇ ..

ಸರಸಿಜನಿಲಯೇ ಸರೋಜಹಸ್ತೇ ಧವಲತರಾಂಶುಕ ಗಂಧಮಾಲ್ಯಶೋಭೇ .

ಭಗವತಿ ಹರಿವಲ್ಲಭೇ ಮನೋಜ್ಞೇ ತ್ರಿಭುವನಭೂತಿಕರಿಪ್ರಸೀದ ಮಹ್ಯಂ ..

ವಿಷ್ಣುಪತ್ನೀಂ ಕ್ಷಮಾಂ ದೇವೀಂ ಮಾಧವೀಂ ಮಾಧವಪ್ರಿಯಾಂ .

ವಿಷ್ಣೋಃ ಪ್ರಿಯಸಖೀಂಂ ದೇವೀಂ ನಮಾಮ್ಯಚ್ಯುತವಲ್ಲಭಾಂ ..

ಮಹಾಲಕ್ಷ್ಮೀ ಚ ವಿದ್ಮಹೇ ವಿಷ್ಣುಪತ್ನೀ ಚ ಧೀಮಹೀ .

ತನ್ನೋ ಲಕ್ಷ್ಮೀಃ ಪ್ರಚೋದಯಾತ್ ..

(ಆನಂದಃ ಕರ್ದಮಃ ಶ್ರೀದಶ್ಚಿಕ್ಲೀತ ಇತಿ ವಿಶ್ರುತಾಃ .

ಋಷಯಃ ಶ್ರಿಯಃ ಪುತ್ರಾಶ್ಚ ಶ್ರೀರ್ದೇವೀರ್ದೇವತಾ ಮತಾಃ (ಸ್ವಯಂ

ಶ್ರೀರೇವ ದೇವತಾ .. ) variation)

(ಚಂದ್ರಭಾಂ ಲಕ್ಷ್ಮೀಮೀಶಾನಾಂ ಸೂರ್ಯಭಾಂ ಶ್ರಿಯಮೀಶ್ವರೀಂ .

ಚಂದ್ರ ಸೂರ್ಯಗ್ನಿ ಸರ್ವಾಭಾಂ ಶ್ರೀಮಹಾಲಕ್ಷ್ಮೀಮುಪಾಸ್ಮಹೇ ..  variation)

ಶ್ರೀವರ್ಚಸ್ಯಮಾಯುಷ್ಯಮಾರೋಗ್ಯಮಾವಿಧಾತ್ ಪವಮಾನಂ ಮಹೀಯತೇ .

ಧನಂ ಧಾನ್ಯಂ ಪಶುಂ ಬಹುಪುತ್ರಲಾಭಂ ಶತಸಂವತ್ಸರಂ ದೀರ್ಘಮಾಯುಃ ..

ಋಣರೋಗಾದಿದಾರಿದ್ರ್ಯಪಾಪಕ್ಷುದಪಮೃತ್ಯವಃ .

ಭಯಶೋಕಮನಸ್ತಾಪಾ ನಶ್ಯಂತು ಮಮ ಸರ್ವದಾ ..

ಶ್ರಿಯೇ ಜಾತ ಶ್ರಿಯ ಆನಿರ್ಯಾಯ ಶ್ರಿಯಂ ವಯೋ ಜನಿತೃಭ್ಯೋ ದಧಾತು .

ಶ್ರಿಯಂ ವಸಾನಾ ಅಮೃತತ್ವಮಾಯನ್ ಭಜಂತಿ ಸದ್ಯಃ ಸವಿತಾ ವಿದಧ್ಯೂನ್ ..

ಶ್ರಿಯ ಏವೈನಂ ತಚ್ಛ್ರಿಯಾಮಾದಧಾತಿ . ಸಂತತಮೃಚಾ ವಷಟ್ಕೃತ್ಯಂ

ಸಂಧತ್ತಂ ಸಂಧೀಯತೇ ಪ್ರಜಯಾ ಪಶುಭಿಃ . ಯ ಏವಂ ವೇದ .

ಓಂ ಮಹಾದೇವ್ಯೈ ಚ ವಿದ್ಮಹೇ ವಿಷ್ಣುಪತ್ನೀ ಚ ಧೀಮಹಿ .

ತನ್ನೋ ಲಕ್ಷ್ಮೀಃ ಪ್ರಚೋದಯಾತ್ ..

      .. ಓಂ ಶಾಂತಿಃ ಶಾಂತಿಃ ಶಾಂತಿಃ ..

You can download Sri Suktam in Kannada PDF by clicking on the following download button.

Download ಶ್ರೀ ಸೂಕ್ತಮ್ | Sri Suktam PDF using below link

REPORT THISIf the download link of ಶ್ರೀ ಸೂಕ್ತಮ್ | Sri Suktam PDF is not working or you feel any other problem with it, please Leave a Comment / Feedback. If ಶ್ರೀ ಸೂಕ್ತಮ್ | Sri Suktam is a copyright material Report This by sending a mail at [email protected]. We will not be providing the file or link of a reported PDF or any source for downloading at any cost.

Leave a Reply

Your email address will not be published. Required fields are marked *