ಸಂವಿಧಾನದ ವಿಧಿಗಳು | Constitution Clauses PDF Kannada

ಸಂವಿಧಾನದ ವಿಧಿಗಳು | Constitution Clauses Kannada PDF Download

Free download PDF of ಸಂವಿಧಾನದ ವಿಧಿಗಳು | Constitution Clauses Kannada using the direct link provided at the bottom of the PDF description.

DMCA / REPORT COPYRIGHT

ಸಂವಿಧಾನದ ವಿಧಿಗಳು | Constitution Clauses Kannada - Description

Dear readers, in this article we are going to share ಸಂವಿಧಾನದ ವಿಧಿಗಳು PDF / Constitution Clauses PDF with you. we have given Parts and Clauses of the Constitution PDF to help our daily users. The candidates who are preparing for the competitive exams should read these clauses to crack the examination. We have written this article with the aim to increase the general knowledge of the students about their constitution. Below we have given the download link for ಸಂವಿಧಾನದ ಭಾಗಗಳು ಮತ್ತು ವಿಧಿಗಳು PDF.
In this article, you can read all constitutions of India in detail. The Constitution of India was written by the great man of India Dr. B. R. Ambedkar, chairman of the drafting committee. The Constitution of India is a framework of political laws, government laws, power and duties of government and institutions, etc.

ಸಂವಿಧಾನದ ವಿಧಿಗಳು PDF

ಭಾರತದ ಸಂವಿಧಾನವು 1950 ಜನೆವರಿ 26 ರಂದು ಜಾರಿಗೆ ಬಂದಿದ್ದು, ಆ ದಿನವನ್ನು ಗಣರಾಜ್ಯೋತ್ಸವ ದಿನವನ್ನಾಗಿ ಆಚರಿಸಲಾಗುತ್ತಿದೆ. ಭಾರತ ಸಂವಿಧಾನದ ಭಾಗಗಳು ಈ ರೀತಿಯಾಗಿವೆ.

ಭಾಗ ವಿಷಯ ವಿಧಿಗಳು/ ಅನುಚ್ಛೇದಗಳು
1 ಒಕ್ಕೂಟ ಮತ್ತು ಅದರ ರಾಜ್ಯ ಕ್ಷೇತ್ರ 1 ರಿಂದ 4 ವಿಧಿಗಳು
2 ನಾಗರಿಕತ್ವ / ಪೌರತ್ವ 5 ರಿಂದ 11 ವಿಧಿಗಳು
3 ಮೂಲಭೂತ ಹಕ್ಕುಗಳು 12 ರಿಂದ 35 ವಿಧಿಗಳು
4 ರಾಜ್ಯ ನೀತಿಯ ನಿರ್ದೇಶಕ ತತ್ವಗಳು 36 ರಿಂದ 51 ವಿಧಿಗಳು
4A ಮೂಲಭೂತ ಕರ್ತವ್ಯಗಳು 51A ವಿಧಿ
5 ಕೇಂದ್ರ ಸರ್ಕಾರ / ಒಕ್ಕೂಟ 52 ರಿಂದ 151 ವಿಧಿಗಳು
6 ರಾಜ್ಯ ಸರ್ಕಾರ / ರಾಜ್ಯಗಳು 152 ರಿಂದ 237 ವಿಧಿಗಳು
7 ಮೊದಲನೆಯ ಅನೂಸೂಚಿಯ B ಭಾಗದಲ್ಲಿರುವ ರಾಜ್ಯಗಳು (ರದ್ದುಪಡಿಸಲಾಗಿದೆ) 238 ವಿಧಿ
8 ಒಕ್ಕೂಟ ರಾಜ್ಯ ಕ್ಷೇತ್ರಗಳು / ಕೇಂದ್ರಾಡಳಿತ ಪ್ರದೇಶಗಳು 239 ರಿಂದ 242 ವಿಧಿಗಳು
9 ಪಂಚಾಯತ ಸಂಸ್ಥೆಗಳು 243 ರಿಂದ 243 O ವಿಧಿಗಳು
9A ಪೌರಸಭೆಗಳು/ ಮುನ್ಸಿಪಾಲಿಟಿಗಳು 243 P ರಿಂದ 243 ZG ವಿಧಿಗಳು
9B ಸಹಕಾರಿ ಸಂಸ್ಥೆಗಳು 243 ZH ರಿಂದ 243 ZP ವಿಧಿಗಳು
10 ಅನುಸೂಚಿತ ಮತ್ತು ಬುಡಕಟ್ಟು ಪ್ರದೇಶಗಳು 244 ರಿಂದ 244 A ವಿಧಿಗಳು
11 ಒಕ್ಕೂಟ ಮತ್ತು ರಾಜ್ಯಗಳ ನಡುವಣ ಸಂಬಂಧಗಳು / ಕೇಂದ್ರ ಮತ್ತು ರಾಜ್ಯಗಳ ನಡುವಣ ಸಂಬಂಧಗಳು 245 ರಿಂದ 263 ವಿಧಿಗಳು
12 ಹಣಕಾಸು, ಸ್ವತ್ತು, ಕರಾರುಗಳು ಮತ್ತು ದಾವೆಗಳು 264 ರಿಂದ 300 A ವಿಧಿಗಳು
13 ಭಾರತದ ರಾಜ್ಯಕ್ಷೇತ್ರದೊಳಗೆ ವ್ಯಾಪಾರ, ವಾಣಿಜ್ಯ ಮತ್ತು ಸಂಪರ್ಕ 301 ರಿಂದ 307 ವಿಧಿಗಳು
14 ಒಕ್ಕೂಟದ ಮತ್ತು ರಾಜ್ಯಗಳ ಅಧಿನದಲ್ಲಿನ ಸೇವೆಗಳು 308 ರಿಂದ 323 ವಿಧಿಗಳು
14A ನ್ಯಾಯಾಧಿಕರಣಗಳು 323A ರಿಂದ 323 B ವಿಧಿಗಳು
15 ಚುನಾವಣೆಗಳು 324 ರಿಂದ 329 A ವಿಧಿಗಳು
16 ಕೆಲವು ವರ್ಗಗಳಿಗೆ ಸಂಬಂಧಿಸಿದ ವಿಶೇಷ ಉಪಬಂಧಗಳು 330 ರಿಂದ 342 ವಿಧಿಗಳು
17 ಅಧಿಕೃತ ಭಾಷೆಗಳು 343 ರಿಂದ 351 ವಿಧಿಗಳು
18 ತುರ್ತು ಪರಿಸ್ಥಿತಿಗಳು 352 ರಿಂದ 360 ವಿಧಿಗಳು
19 ಮಿಸಲೇನಿಯಸ್/ ಇತರೆ / ಸಂಕೀರ್ಣ 361 ರಿಂದ 367 ವಿಧಿಗಳು
20 ಸಂವಿಧಾನದ ತಿದ್ದುಪಡಿ 368 ನೇ ವಿಧಿ
21 ತಾತ್ಕಾಲಿಕ, ಮಧ್ಯಕಾಲಿನ ಮತ್ತು ವಿಶೇಷ ನಿಯಮಗಳು 369 ರಿಂದ 392 ವಿಧಿಗಳು
22 ಚಿಕ್ಕ ಹಸರು, ಪ್ರಾರಂಭ (ಹಿಂದಿಯಲ್ಲಿ ಅಧಿಕೃತ ಪಾಠ) ಮತ್ತು ನಿರಸನಗಳು 393 ರಿಂದ 395 ವಿಧಿಗಳು

You may also like:

भारतीय संविधान हिंदी पीडीऍफ़ | The Constitution of India in Hindi
भारतीय संविधान की प्रस्तावना | Preamble of Indian Constitution
भारताचे संविधान | The Constitution of India in Marathi
Preamble of Indian Constitution PDF in Hindi / भारतीय संविधान की प्रस्तावना
اردو میں ہندوستانی آئین | Indian Constitution Book in Urdu
Constitution of India Diglot Edition
Constitutional Design Class 9 Notes

ಸಂವಿಧಾನದ ಭಾಗಗಳು ಮತ್ತು ವಿಧಿಗಳು PDF

Here you can download the ಸಂವಿಧಾನದ ವಿಧಿಗಳು PDF / Constitution Clauses PDF by click on the link given below.

Download ಸಂವಿಧಾನದ ವಿಧಿಗಳು | Constitution Clauses PDF using below link

REPORT THISIf the download link of ಸಂವಿಧಾನದ ವಿಧಿಗಳು | Constitution Clauses PDF is not working or you feel any other problem with it, please Leave a Comment / Feedback. If ಸಂವಿಧಾನದ ವಿಧಿಗಳು | Constitution Clauses is a copyright material Report This by sending a mail at [email protected]. We will not be providing the file or link of a reported PDF or any source for downloading at any cost.

RELATED PDF FILES

3 thoughts on “ಸಂವಿಧಾನದ ವಿಧಿಗಳು | Constitution Clauses

Leave a Reply

Your email address will not be published. Required fields are marked *